ನಿತ್ಯಾತ್ಮOct 9, 20221 min readಮರೆಸ ಹೊರಟಷ್ಟೂಮನದಾಳಕ್ಕಿಳಿಯುವ,ಸರಿಸ ಹೊರಟಷ್ಟೂಸನಿಹವಾಗುವತತ್ವಸತ್ಯಮಹಾತ್ಮ;ಅರಿಯರೆಅತೃಪ್ತಾಸುರರು?ಅದೊಂದುಕಾಲದೇಶಜನಾಂಗಾತೀತನಿತ್ಯಾತ್ಮ.ಡಾ. ಬಸವರಾಜ ಸಾದರ
ಮರೆಸ ಹೊರಟಷ್ಟೂಮನದಾಳಕ್ಕಿಳಿಯುವ,ಸರಿಸ ಹೊರಟಷ್ಟೂಸನಿಹವಾಗುವತತ್ವಸತ್ಯಮಹಾತ್ಮ;ಅರಿಯರೆಅತೃಪ್ತಾಸುರರು?ಅದೊಂದುಕಾಲದೇಶಜನಾಂಗಾತೀತನಿತ್ಯಾತ್ಮ.ಡಾ. ಬಸವರಾಜ ಸಾದರ
Kommentare