ಈ ಜೀವನದಲ್ಲಿ ಬೇಕಿರುವುದೆಲ್ಲ ಅಜ್ಞಾನ ಮತ್ತು ಆತ್ಮ ವಿಶ್ವಾಸ, ಆಮೇಲೆ ವಿಜಯ ಖಂಡಿತ
ಮಾರ್ಕ ಟ್ವೆಯ್ನ
ಸಹಜವಾಗಿರುವ ಅಜ್ಞಾನದ ತಂಟೆಗೆ ಹೋಗುವುದೇನನ್ನೂ ನಾನು ಒಪ್ಪುವುದಿಲ್ಲ.
ಆಸ್ಕರ ವೈಲ್ಡ
ಮನಸ್ಸಿನ ಇರುಳು ಅಜ್ಞಾನ.ಆದರೆ ಆ ರಾತ್ರಿಯಲ್ಲಿ ಚಂದ್ರನೂ ಇಲ್ಲ ಚುಕ್ಕೆಗಳೂ ಇಲ್ಲ.
ಕನ್ ಪ್ಯೂಷಿಯಸ್.
ಅಜ್ಞಾನಿಗೆ ಹದ್ದಿನ ರೆಕ್ಕೆಗಳು ಗೂಬೆಯ ಕಣ್ಣುಗಳೂ ಇರುತ್ತವೆ.
ಹಳೆಯ ಗಾದೆ.
Comments