top of page

ನಿಜಬಣ್ಣ


ತಿಳಿದೀತು ಹೇಗೆ ಕೂಗದೆ,

ಯಾವುದು ಕಾಗೆ, ಯಾವುದು ಕೋಗಿಲೆ;

ನಿಜದ ಬಣ್ಣ ಬಯಲಾಗುವುದು,

ಒಮ್ಮೆ ಬಾಯಿ ಬಿಟ್ಟಾಗಲೆ.


ಡಾ. ಬಸವರಾಜ ಸಾದರ.

--- + ---

ಕಾಕ ಕಾಕ: ಪಿಕ ಪಿಕ: ಕೋ ಬೇಧ

ವಸಂತಕಾಲ ಸಂಪ್ರಾಪ್ತೆ ಕಾಕ ಕಾಕ:ಪಿಕ ಪಿಕ:

ಸುಭಾಷಿತ.

ಸಂಪಾದಕ

16 views0 comments

Comentarios


bottom of page