top of page

ನಹಿ ಚಲೇಗಾ



ಪರಿಣತ

ಪಾತ್ರಧಾರಿಗಳನ್ನೂ

ಮೀರಿಸುತ್ತಾರೆ

ನಟನೆಯಲ್ಲಿ,

ರಾಜ-

ಕಾರಣಿಗಳು;

ಮೂಢರಲ್ಲ

ನೋಡುಗರು,

ಒಳಸುಳಿಗಳ

ಅಳೆದು,

ತೂಗಿ-ತೂರುತ್ತಾರೆ,

ಮತದಾರರುಗಳು.


ಡಾ.‌ ಬಸವರಾಜ ಸಾದರ.

30 views1 comment

1 commento


ಖಂಡಿತ

Mi piace
bottom of page