top of page

ದೇವರುಗಳೇ....


ಗುಡಿ ಕಟ್ಸೋ ಮಂದೀಗೆ,

ಸಾಲಿ ಕಟ್ಸಾಕ್ ಕಲಸ್ರಿ;

ನಿಮ್ಗ್ ಕೊಡೂ ದಾನ-ದಕ್ಷ್ಣೆ,

ಹಸದ್ ಜನಕ್ಕ ಸಲ್ಲಸ್ರಿ.


ಡಾ. ಬಸವರಾಜ ಸಾದರ.

--- + ---

16 views0 comments

Comments


bottom of page