Sep 26, 20231 min readದ್ರುವೀಕರಣಕಲ್ಲು-ಹೃದಯ ಕರಗಿಸುವಕಣ್ಣೀರಿಗದೆಂಥ ಶಕ್ತಿ;ಸಂತೋಷ-ದುಃಖ ಎರಡಕ್ಕೂ,ಅದೊಂದೇ ಅಭಿವ್ಯಕ್ತಿಡಾ.ಬಸವರಾಜ ಸಾದರ. --- + ---
コメント