top of page

ದೀಪಾವಸಾನ



ಅದೆಷ್ಟು,

ಸಿಟ್ಟು-ಕೊಪ

ತಾಪ-ತಳಮಳ

ಹತಾಶೆ,

ಆರುವ

ದೀಪಕ್ಕೆ;

ಭಗ್ಗನೆ

ಉಗ್ಗಡಿಸಿ,

ದಿಗ್ಗನುರಿದು,

ನಂದಿಹೋಗುತ್ತದೆ

ತನ್ನೊಳಗಿನ

ಕೋಪಕ್ಕೆ.



ಬಸವರಾಜ ಸಾದರ.

--- + ---

8 views0 comments

Opmerkingen


bottom of page