Nov 14, 20231 min readದೀಪವೊಂದೆಲಕ್ಷ ದೀಪ ಉರಿಸಿದರೂ,ಹೊರಡುವ ಬೆಳಕೊಂದೆ;ಮನದ ತಮವ ಕಳೆದೊಗೆಯೆ, ಸಾಕು ಹಣತೆಯೊಂದೆ.ಡಾ. ಬಸವರಾಜ ಸಾದರ. --- + ---
댓글