top of page

ತೊಟ್ಟು

ಕತ್ತಲೆ-ಬೆಳಕುಗಳು

ಹೆಗಲ ಕೈಯ

ಗೆಳೆಯರು;

ಒಂದಿಲ್ಲದೆ

ಇನ್ನೊಂದಕ್ಕಿಲ್ಲ

ನೆಲೆ,

ಹಾಗೆಯೇ

ಸುಖ-ದುಃಖಗಳ

ಬೆಲೆ.


ಡಾ. ಬಸವರಾಜ ಸಾದರ.

 
 
 

Comments


©Alochane.com 

bottom of page