Sep 26, 20211 min read ತೊಟ್ಟುಮರಕಿತ್ತೊಗೆಯತೊಡಗಿದಮದ್ದಾನೆಗೆ,ಮೇಲಿದ್ದ ಎಲೆ ಹೇಳಿತು-'ನಾಳಿನ ಕೂಳಿನ ಬಗ್ಗೆಈಗಲೆ ಯೋಚಿಸು'- ಎಂದು.ಡಾ. ಬಸವರಾಜ ಸಾದರ