top of page

ತೊಟ್ಟು

ತೂಗಬಹುದು

ಅಳೆಯಬಹುದು

ಬೇಕಾದ ಹಾಗೆ

ಉಪ್ಪನ್ನು,

ತೂಗಲಾಗದು

ಅಳೆಯಲಾಗದು

ಎಂದಿಗೂ

ಅದರ ಅನನ್ಯ

ರುಚಿಯನ್ನು.


ಡಾ. ಬಸವರಾಜ ಸಾದರ

3 views0 comments

Comments


bottom of page