top of page

ತೊಟ್ಟು

ಸುಳ್ಳಿನ

ಬಣವೆ ಒಟ್ಟಿ,

ಕಳ್ಳರ

ಹಂತಿಯ ಕಟ್ಟಿ,

ಮಳ್ಳರೆಲ್ಲ

ತೂರಿ

ರಾಶಿಯ

ಮಾಡಿದರೆ,

ಸಿಕ್ಕೀತೆ

ಕರಿಗಣದಲ್ಲಿ

ಸತ್ಯದ

ಕಾಳು?

ದಕ್ಕೀತೆ

ಮಾನವಂತರಿಗೆ

ಧರ್ಮದ

ಬಾಳು?


ಡಾ. ಬಸವರಾಜ ಸಾದರ

3 views0 comments

コメント


bottom of page