Nov 7, 20211 min readತೊಟ್ಟುಮುತ್ತುಕೊಟ್ಟ ಬತ್ತಿಗೆ,ದೀಪಮುಡಿಸುತ್ತದೆ ಜ್ಯೋತಿ;ಮುಟ್ಟಿದ್ದೆಲ್ಲಬೆಳಕೇಆಗಲೆಂಬುದುಅದರಹೃದಯದನೀತಿ.ಡಾ.ಬಸವರಾಜ ಸಾದರ
Comments