top of page

ತೊಟ್ಟು

ಪಂಜರದಲ್ಲಿ

ಬಂಧಿತ

ಗಿಣಿ,

ಹಣ್ಣು-ಹಂಪಲ

ತಿನ್ನಲೊಲ್ಲದೆ,

ಹೊರಗೆ

ಹಾರಬಯಸುತ್ತದೆ.


ಡಾ. ಬಸವರಾಜ ಸಾದರ

2 views0 comments
bottom of page
<