top of page

ತೊಟ್ಟು

ತಾನೇ

ಸುಟ್ಟುಕೊಂಡು

ಹುಟ್ಟುವ

ಬೆಳಕಿನ

ಕಿರಣಕ್ಕೆ

ಅದೆಷ್ಟು

ಶಕ್ತಿ!

ಕೊಡುತ್ತದೆ

ಘನ

ಕತ್ತಲೆಗೆ

ತಕ್ಷಣ

ಮುಕ್ತಿ!!


ಡಾ. ಬಸವರಾಜ ಸಾದರ

4 views0 comments

Comments


bottom of page