top of page

ತೊಟ್ಟು

ಒಂದು

ಉಲ್ಕೆಯ

ಪತನ,

ಕೋಟಿ

ನಕ್ಷತ್ರಗಳ

ಲೆಕ್ಕದಲ್ಲಿ

ಸಣ್ಣದೆನ್ನಲಾದೀತೆ?

ಮಹಾಬೆಳಕಿನ

ಮೊತ್ತದ

ಒಂದಂಶ,

ಕತ್ತಲಾದ

ಸತ್ಯವ

ಅಲ್ಲಗಳೆಯಲಾದೀತೆ?


ಡಾ. ಬಸವರಾಜ ಸಾದರ.

4 views0 comments

Comments


bottom of page