top of page

ತೊಟ್ಟು

ನಸುನಕ್ಕು

ಹೇಳಿತು

ಏಣಿ,

ಮೇಲೇರಿ

ತನ್ನ

ಒದ್ದವನನ್ನು

ನೋಡಿ;

ಇಳಿಯಲೇಬೇಕು

ಮೇಲೇರಿದ್ದು,

ಅಷ್ಟೂ

ಅರಿವಿಲ್ಲವೇ

ಹುಚ್ಚು

ಖೋಡಿ?


ಡಾ. ಬಸವರಾಜ ಸಾದರ

6 views0 comments

コメント


bottom of page