top of page

ತೊಟ್ಟು

ಎಲ್ಲಿವೆ

ಹಾರು ಹಕ್ಕಿಗೆ

ಗಡಿ-ಗೋಡೆ

ಪಾಸ್ ಪೋರ್ಟ್

ವೀಸಾ?

ಎಲ್ಲ

ನಿರ್ಬಂದಿಸಿದ್ದು

ಗೆರೆ ಎಳೆದು

ಬೇಲಿ

ಹಾಕಿಕೊಂಡ

ಮನುಷ್ಯ.


ಡಾ. ಬಸವರಾಜ ಸಾದರ

6 views0 comments

Comentários


bottom of page