Oct 17, 20211 min read ತೊಟ್ಟುಬಟ್ಟೆ ಬಿಟ್ಟು,ಬಟ್ಟೆ ತೊಟ್ಟರೆ,ಇಲ್ಲ,ಬಟ್ಟೆ ತೊಟ್ಟುಬಟ್ಟೆ ಬಿಟ್ಟರೆಆಗುವನೆಸಂತ?ಬಟ್ಟೆ ತೊಟ್ಟು,ಬಟ್ಟೆ ಹಿಡಿದೇಸಾಗಬೇಕುಜೀವನಪರ್ಯಂತ.ಡಾ. ಬಸವರಾಜ ಸಾದರ
ಬಟ್ಟೆ ಬಿಟ್ಟು,ಬಟ್ಟೆ ತೊಟ್ಟರೆ,ಇಲ್ಲ,ಬಟ್ಟೆ ತೊಟ್ಟುಬಟ್ಟೆ ಬಿಟ್ಟರೆಆಗುವನೆಸಂತ?ಬಟ್ಟೆ ತೊಟ್ಟು,ಬಟ್ಟೆ ಹಿಡಿದೇಸಾಗಬೇಕುಜೀವನಪರ್ಯಂತ.ಡಾ. ಬಸವರಾಜ ಸಾದರ