top of page

ತೊಟ್ಟು

ನುಡಿವ

ಶಬ್ದಗಳಿಗೆ

ನಾಲಗೆಯೇ

ಹೇಸುತ್ತಿದೆ

ಇಂದು;

ತಮ್ಮ

ದ್ವೇಷಕ್ಕಾಗಿ

ಈ ಮನುಷ್ಯರು

ನನ್ನನ್ನೇ

ದೋಷಿಯನ್ನಾಗಿ

ಮಾಡುತ್ತಿದ್ದಾರೆ

ಎಂದು.


ಡಾ. ಬಸವರಾಜ ಸಾದರ.

5 views0 comments

Comments


bottom of page