Oct 11, 20211 min read ತೊಟ್ಟುನಿನ್ನ ಸೇರಿಉಪ್ಪಾಗಲಾರೆಎಂದಿತುತನ್ನೆಡೆಗೆಭೋರ್ಗರೆಯುತ್ತಹರಿದುಬಂದ ನದಿ;ಅಯ್ಯೋ ಪಾಪಹಾಗೋ!ಮರಳಿ ಹೋಗಿಬಿಡುಎಂದು ಕೈಮುಗಿಯಿತುಮಹಾಸಾಗರ,ನಯವಿನಯದಿ.ಡಾ. ಬಸವರಾಜ ಸಾದರ.
ನಿನ್ನ ಸೇರಿಉಪ್ಪಾಗಲಾರೆಎಂದಿತುತನ್ನೆಡೆಗೆಭೋರ್ಗರೆಯುತ್ತಹರಿದುಬಂದ ನದಿ;ಅಯ್ಯೋ ಪಾಪಹಾಗೋ!ಮರಳಿ ಹೋಗಿಬಿಡುಎಂದು ಕೈಮುಗಿಯಿತುಮಹಾಸಾಗರ,ನಯವಿನಯದಿ.ಡಾ. ಬಸವರಾಜ ಸಾದರ.
Comentarios