top of page

ತೊಟ್ಟು

ಚುಚ್ಚುವ

ಮುಳ್ಳುಗಳು

ಇರುವುದು

ಮಗ್ಗುಲಲ್ಲಿ;

ತಂಪು ನೆರಳು

ಕೊಡುವ

ಎಲೆಗಳಿರುವುದು

ದೂರದಲ್ಲಿ.


ಡಾ. ಬಸವರಾಜ ಸಾದರ

6 views0 comments

Comments


bottom of page