ತೊಟ್ಟು

ಜಗದೆಲ್ಲ

ಕತ್ತಲೆಯ

ಕಳೆಯಲಿಕ್ಕಿಲ್ಲ

ಪುಟ್ಟ

ಹಣತೆ;

ತನ್ನ

ಕಣ್ಣಳತೆಯ

ಕತ್ತಲ

ಓಡಿಸುವುದೇ

ಅದರ

ಘನತೆ.


ಡಾ. ಬಸವರಾಜ ಸಾದರ

6 views0 comments