top of page

ತೊಟ್ಟು

ಮನಸ್ಸು,

ಶುಧ್ಧ

ಕನ್ನಡಿಯಾದರೆ

ಖುಲ್ಲಂಖುಲ್ಲ,

ಪರಿಶುದ್ಧ

ಮನುಷ್ಯನ

ನಿರ್ಮಾಣ

ಅಸಾಧ್ಯವೇನಲ್ಲ.


ಡಾ. ಬಸವರಾಜ ಸಾದರ.

 
 
 

Comments


©Alochane.com 

bottom of page