top of page

ತೊಟ್ಟು

ತಲೆ ಕೆಟ್ಟವರೆಂದು

ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ

ಕೆಲವರನ್ನು, ಹಲವರು;

ಹೊರಗಿರುವವರೆಲ್ಲ

ತಲೆ ಕೆಟ್ಟವರೇ ಎನ್ನುತ್ತಾರೆ

ಹುಚ್ಚಾಸ್ಪತ್ರೆಯೊಳಗಿರುವ

ನಿಷ್ಕಲ್ಮಷ ಬುದ್ಧಿಯ

ಮನುಷ್ಯರು.


ಡಾ. ಬಸವರಾಜ ಸಾದರ.

15 views0 comments

Comments


bottom of page