ತೊಟ್ಟು-೯೭

ಇಟ್ಟರೆ

ಪ್ರತ್ಯೇಕಿಸಿ

ಒಂದೊಂದನ್ನೆ,

ಕಾಣುವವು

ಏಳು ಬಣ್ಣ;

ಒಂದಾಗಿಸಿ

ಬೆರೆಸಿದರೆ

ಏಳನ್ನೂ,

ಸಿಗುವುದೇ

ಶುದ್ಧ

ಧವಳ

ವರ್ಣ!


ಡಾ. ಬಸವರಾಜ ಸಾದರ

5 views0 comments