top of page

ತೊಟ್ಟು-೯೨

ಬೇಕು

ಭೂಮಿಗೆ

ನಾಲ್ಕೈದು

ತಿಂಗಳು,

ಬಿತ್ತಿದ ಬೀಜವ

ಬೆಳೆದು

ತಿನ್ನುವ

ಕಾಳು ಕೊಡಲು;

ಸಾಕು

ಮನುಷ್ಯನಿಗೆ

ಅರೆಕ್ಷಣ,

ತಾಟಿನಲ್ಲಿ

ಬಿಟ್ಟು

ಕೈತೊಳೆದು

ಹಾಳು

ಮಾಡಲು!


ಡಾ. ಬಸವರಾಜ ಸಾದರ.

5 views0 comments

Comments


bottom of page