top of page

ತೊಟ್ಟು-೯೦

ಅತಿಯಾಗಿ

ಇಷ್ಟಪಟ್ಟದ್ದೇ

ಕೊನೆಗೊಮ್ಮೆ

ಕಷ್ಟ

ತರುವ

ಸತ್ಯ

ಯಾರಿಗೆ

ಗೊತ್ತಿಲ್ಲ?

ಆದರೂ

ಇಷ್ಟಪಡುವುದನ್ನು

ಯಾರೂ

ಬಿಟ್ಟಿಲ್ಲ!!


ಡಾ. ಬಸವರಾಜ ಸಾದರ.

3 views0 comments

Comments


bottom of page