ತೊಟ್ಟು-೮೯.

ಸಾವಿರ ಸಲ

ಹೇಳಲ್ಪಟ್ಟ

ಸುಳ್ಳೇ

ಸತ್ಯವಾಗಿ

ಮೆರೆಯುತ್ತದೆ

ಜಗದಲ್ಲಿ;

ಕಣ್ಮರೆಸಿ

ಓಡಾಡುತ್ತದೆ

ಸತ್ಯ,

ಸುಳ್ಳಾಗುವ

ಭಯ

ತುಂಬಿಕೊಂಡು

ಮೊಗದಲ್ಲಿ.


ಡಾ. ಬಸವರಾಜ ಸಾದರ.

1 view0 comments