Dec 8, 20211 min readತೊಟ್ಟು-೮೮ಕಣ್ಣಿಗೆ ಕಾಣದಬೀಜ,ಮಣ್ಣ ಕಣದಲಿಬೆಳೆದು,ಬೆರಗುನೀಡುತ್ತದೆಭವ್ಯಆಲದ ಮರವಾಗಿ;ತಾನೇದೊಡ್ಡವನೆಂದುಭ್ರಮಿಸಿ,ಅದೇ ಮಣ್ಣುಸೇರುತ್ತಾನೆಮನುಷ್ಯಅಹಂಕಾರದಿಂದಬೀಗಿ.ಡಾ. ಬಸವರಾಜ ಸಾದರ.
ಕಣ್ಣಿಗೆ ಕಾಣದಬೀಜ,ಮಣ್ಣ ಕಣದಲಿಬೆಳೆದು,ಬೆರಗುನೀಡುತ್ತದೆಭವ್ಯಆಲದ ಮರವಾಗಿ;ತಾನೇದೊಡ್ಡವನೆಂದುಭ್ರಮಿಸಿ,ಅದೇ ಮಣ್ಣುಸೇರುತ್ತಾನೆಮನುಷ್ಯಅಹಂಕಾರದಿಂದಬೀಗಿ.ಡಾ. ಬಸವರಾಜ ಸಾದರ.
Commentaires