top of page

ತೊಟ್ಟು-೮೭

ಹಾಕುತ್ತಲೇ

ಇರುತ್ತಾರೆ

ಬಹಳ ಮಂದಿ

ಹತ್ತೋ-ಇಪ್ಪತ್ತೋ

ಮುವತ್ತೋ-ಎಂದು

ಬೇರೆಯವರ

ಪಾಪದ

ಲೆಕ್ಕ!

ಮರೆತೇ

ಬಿಟ್ಟಿರುತ್ತಾರೆ

ತಮ್ಮ

ಪಾಪಗಳ

ಬೆಟ್ಟ,

ಪಕ್ಕಾ!!


ಡಾ. ಬಸವರಾಜ ಸಾದರ

2 views0 comments

Comments


bottom of page