Dec 8, 20211 min readತೊಟ್ಟು-೮೩ಹಾರಿ ಹೋಗುತ್ತಿವೆನವಿಲೂರಗಿಣಿಗಳೆಲ್ಲ,ಪ್ಯಾರಲಾ..ಪ್ಯಾರಲಾ...ಎಂದೊರಲುತ್ತ ದೂರ ದೂರ!ಕತ್ತರಿಸುತ್ತಿದ್ದಾರೆ ಒಂದೊಂದೂಪೇರಲ ಮರ;ಕಟ್ಟಲು ಪ್ರೀತಿ ಸತ್ತಕಾಂಕ್ರೀಟ್ನಗರ!!ಡಾ. ಬಸವರಾಜ ಸಾದರ.
ಹಾರಿ ಹೋಗುತ್ತಿವೆನವಿಲೂರಗಿಣಿಗಳೆಲ್ಲ,ಪ್ಯಾರಲಾ..ಪ್ಯಾರಲಾ...ಎಂದೊರಲುತ್ತ ದೂರ ದೂರ!ಕತ್ತರಿಸುತ್ತಿದ್ದಾರೆ ಒಂದೊಂದೂಪೇರಲ ಮರ;ಕಟ್ಟಲು ಪ್ರೀತಿ ಸತ್ತಕಾಂಕ್ರೀಟ್ನಗರ!!ಡಾ. ಬಸವರಾಜ ಸಾದರ.
Comments