top of page

ತೊಟ್ಟು-೮೨

ಹೆಣ್ಣಿನ

ಸೀರೆ ಸೆಳೆವ

ಪುಂಡರು,

ತಲೆತಗ್ಗಿಸಿ

ನೋಡುತ್ತ

ಕುಳಿತ

ಗಂಡರು,

ಅವಳ

ಕಾರಣಕ್ಕೇ

ಮಹಾಭಾರತ

ನಡೆಯಿತೆನ್ನುವ

ಭಂಡರು-

ಎಲ್ಲರೂ

ಅದೇ ಹೆಣ್ಣಿನ

ಪುತ್ರರು!!


ಡಾ. ಬಸವರಾಜ ಸಾದರ.

4 views0 comments
bottom of page