Dec 8, 20211 min readತೊಟ್ಟು-೮೧ನಡೆಯುತ್ತಿದ್ದವು ಮಾನ-ಸನ್ಮಾನಭವ್ಯ ಮೆರವಣಿಗೆಹಿಂದೆ,ಶೂರ-ಸಾಹಸಿಗಳುಪರಾಕ್ರಮತೋರಿ ಬಂದಾಗಅಗಸಿ ಬಾಗಿಲುಗಳಿಂದ;ನಡೆಯುತ್ತಿವೆ ಅವೇ ಇಂದು,ಕಳ್ಳ-ಸುಳ್ಳ-ಭ್ರಷ್ಟ-ದುಷ್ಟಅತ್ಯಾಚಾರಿಗಳಿಗೆ,ಜಾಮೀನುಸಿಕ್ಕ ಕ್ಷಣವೆಜೈಲುಗಳಪ್ರವೇಶದ್ವಾರಗಳಿಂದ!!ಡಾ. ಬಸವರಾಜ ಸಾದರ.
ನಡೆಯುತ್ತಿದ್ದವು ಮಾನ-ಸನ್ಮಾನಭವ್ಯ ಮೆರವಣಿಗೆಹಿಂದೆ,ಶೂರ-ಸಾಹಸಿಗಳುಪರಾಕ್ರಮತೋರಿ ಬಂದಾಗಅಗಸಿ ಬಾಗಿಲುಗಳಿಂದ;ನಡೆಯುತ್ತಿವೆ ಅವೇ ಇಂದು,ಕಳ್ಳ-ಸುಳ್ಳ-ಭ್ರಷ್ಟ-ದುಷ್ಟಅತ್ಯಾಚಾರಿಗಳಿಗೆ,ಜಾಮೀನುಸಿಕ್ಕ ಕ್ಷಣವೆಜೈಲುಗಳಪ್ರವೇಶದ್ವಾರಗಳಿಂದ!!ಡಾ. ಬಸವರಾಜ ಸಾದರ.