top of page

ತೊಟ್ಟು-೮೦

ಬಟ್ಟೆಯಲ್ಲಿ

ಇದ್ದವರಿಗೆ

ನಿತ್ಯ

ಮಾನ

ಸನ್ಮಾನ;

ಬಟ್ಟೆ ಬಿಟ್ಟು

ಹೊರಟವರಿಗೆ

ಕಟ್ಟಿಟ್ಟದ್ದು

ಇಂದಲ್ಲ,

ನಾಳೆ

ಅವಮಾನ?


ಡಾ. ಬಸವರಾಜ ಸಾದರ

5 views0 comments

Comentários


©Alochane.com 

bottom of page