top of page

ತೊಟ್ಟು-೭೯

ಬೆರಳು ಕೇಳಿ

ಹಸುವೀರನ

ಕೊರಳ ಕೊಯ್ದೆ

ದ್ರೋಣ!!

ಇರಲಿಲ್ಲವೆ

ನಿನಗೆ

ಎಳ್ಳಷ್ಟೂ

ಅಂತಃಕರಣ?

ಆಯ್ತೆ

ನಿನ್ನವರ

ಗೆಲುವೊಂದೆ

ಗುರಿ-ಗಮನ?

ನಿನ್ನದೆಂಥದೋ

ಗುರುಬಾಣ?


ಡಾ. ಬಸವರಾಜ ಸಾದರ

4 views0 comments
bottom of page