top of page

ತೊಟ್ಟು-೭೭

ಸೌಧ

ಕಟ್ಟಿ,

ಫಲಕದಲ್ಲಿ

ಕೆತ್ತಿಸುತ್ತಾರೆ

ಆಳುವವರ

ದೊಡ್ಡ ದೊಡ್ಡ

ಹೆಸರು!

ಗಹಗಹಿಸಿ

ನಗುತ್ತವೆ

ಬೆವರು

ಹರಿಸಿದ

ಕತ್ತೆಗಳು,

ಕೂಳಿಲ್ಲದೆ

ಬಿಡುತ್ತ

ನಿಟ್ಟುಸಿರು!!


ಡಾ. ಬಸವರಾಜ ಸಾದರ

3 views0 comments

Comments


bottom of page