top of page

ತೊಟ್ಟು-೭೩

ಹಣ್ಣಾಗುವ

ಹೊತ್ತಿಗೆ

ಕಹಿ ಕಳೆದು

ಸಿಹಿಯಾಗುತ್ತದೆ

ಹಾಗಲ;

ಅರಿತು

ತೆರೆದುಕೊಳ್ಳಬೇಕು

ಮನುಷ್ಯ,

ವಿಷವೇ

ತುಂಬಿದ

ತನ್ನ ಮನಸ್ಸಿನ

ಬಾಗಿಲ.


ಡಾ. ಬಸವರಾಜ ಸಾದರ

6 views0 comments

Comments


bottom of page