top of page

ತೊಟ್ಟು-೭೨

ಹಾಕಿದ

ಬಂಡವಾಲು

ಲೂಟಿ

ಹೊಡೆಯುವುದೇ

ಗುರಿ,

ಕೋಟಿ ಕೋಟಿ

ಕೊಟ್ಟು

ಗದ್ದುಗೆ

ಹಿಡಿದವರಿಗೆ;

ಎಲ್ಲಿರಬೇಕು

ನೀತಿ-ನಿಯತ್ತು,

ಮಾನ-ಮರ್ಯಾದೆ

ಮಾರಿಕೊಂಡ

ಆ ಸಾಕ್ಷರ

ಭಿಕ್ಷುಕರಿಗೆ?


ಡಾ. ಬಸವರಾಜ ಸಾದರ

2 views0 comments

Comments


bottom of page