top of page

ತೊಟ್ಟು-೭೧

ಅಸಮತೆ

ಸೃಷ್ಟಿಯ

ನಿಯಮ

ಎನ್ನುತ್ತಾರೆ,

ಐದೂ ಬೆರಳು

ತೋರಿಸಿ,

ಕೆಲವು

ವಿಶಿಷ್ಟರು;

ಅಸಮತೆಯೆಲ್ಲ

ಒಂದಾದಾಗಲೆ

ಸಮತೆ

ಸಾಧಿತವೆಂಬುದ

ಅರಿಯರೆ

ಆ ಶ್ರೇಷ್ಠರು?


ಡಾ. ಬಸವರಾಜ ಸಾದರ

8 views0 comments
bottom of page