top of page

ತೊಟ್ಟು- ೬೩

ಎಷ್ಟೊಂದು

ಸಂಗೀತಗಳು

ಜಗದಲ್ಲಿ!

ಎಲ್ಲಕ್ಕೂ

ಮೂಲ

ಸಪ್ತಸ್ವರ;

ಎಷ್ಟೊಂದು

ಮನುಷ್ಯರು

ಇದೇ

ಜಗದಲ್ಲಿ!!

ಮತ್ತೇಕೆ

ಎಲ್ಲರಲ್ಲೂ

ಅಪಸ್ವರ?


ಡಾ. ಬಸವರಾಜ ಸಾದರ.

 
 
 

コメント


©Alochane.com 

bottom of page