Sep 10, 20221 min readತೊಟ್ಟು-೩೬೩ಕಾಲಾವಮಾನ---------------------ಕತ್ತಲೆಗೆಸರಿಸಲ್ಪಟ್ಟರು, ಉರಿವಬೆಂಕಿನಂದಿಸಿ,ಹಣತೆ ಹಚ್ಚಿಬೆಳಕಕೊಟ್ಟವರು;ಬೆಳಕಿಗೆಬಂದರು,ಬೆಳಕನ್ನೇಉರಿ ಮಾಡಿ,ಮೈ ಕಾಯಿಸಿಕೊಳ್ಳುತ್ತಜಗವಸುಟ್ಟವರು. ಡಾ. ಬಸವರಾಜ ಸಾದರ
ಕಾಲಾವಮಾನ---------------------ಕತ್ತಲೆಗೆಸರಿಸಲ್ಪಟ್ಟರು, ಉರಿವಬೆಂಕಿನಂದಿಸಿ,ಹಣತೆ ಹಚ್ಚಿಬೆಳಕಕೊಟ್ಟವರು;ಬೆಳಕಿಗೆಬಂದರು,ಬೆಳಕನ್ನೇಉರಿ ಮಾಡಿ,ಮೈ ಕಾಯಿಸಿಕೊಳ್ಳುತ್ತಜಗವಸುಟ್ಟವರು. ಡಾ. ಬಸವರಾಜ ಸಾದರ
Comments