top of page

ತೊಟ್ಟು-೩೫೬

ವಿಕೃತ ಸಂಸ್ಕೃತಿ

---------------------

ಕಳ್ಳರು,

ಸುಳ್ಳರಿಗೆ

ಇರಲುಂಟೆ

ಎಲ್ಲಾದರೂ

ಸಂಸ್ಖೃತಿ?

ಅಂಥವರ

ಮನಸು,

ಮಾತು,

ನಡತೆ

ಎಲ್ಲವುಗಳಲ್ಲೂ

ತುಂಬಿರುತ್ತದೆ,

ವಿಕೃತಿ.


ಡಾ. ಬಸವರಾಜ ಸಾದರ

1 view0 comments

Comments


bottom of page