Sep 10, 20221 min readತೊಟ್ಟು-೩೫೫ವರ್ಣನಾಶ----------------ತೊಟ್ಟಿದ್ದರೆತೊಟ್ಟಬಾಣಕರ್ಣ,ಬೇರೆಯೇಅಗಿರುತ್ತಿತ್ತುಮಹಾಭಾರತದಬಣ್ಣ; ಮಂತ್ರತಂತ್ರಗಳೆಲ್ಲಸೋತು,ಸಿಂಹಾಸನಏರುತ್ತಿತ್ತುಆಗಲೇಸೂತ ವರ್ಣ.ಡಾ. ಬಸವರಾಜ ಸಾದರ
ವರ್ಣನಾಶ----------------ತೊಟ್ಟಿದ್ದರೆತೊಟ್ಟಬಾಣಕರ್ಣ,ಬೇರೆಯೇಅಗಿರುತ್ತಿತ್ತುಮಹಾಭಾರತದಬಣ್ಣ; ಮಂತ್ರತಂತ್ರಗಳೆಲ್ಲಸೋತು,ಸಿಂಹಾಸನಏರುತ್ತಿತ್ತುಆಗಲೇಸೂತ ವರ್ಣ.ಡಾ. ಬಸವರಾಜ ಸಾದರ
Comments