ತೊಟ್ಟು-೩೫೪

ಪ್ರಕೃತಿಧರ್ಮ

-----------------

ಹಾಕಬಹುದೇ,

ಕಣ್ಣು,

ಕಿವಿ,

ಮೂಗು,

ನಾಲಗೆ-

ಗಳಿಗಿಲ್ಲದ

ಲಗಾಮು

ಚರ್ಮಕ್ಕೆ?

ಒಳಗೊಳಗೇ

ಕೊಬ್ಬಿ

ಕೆನೆಯುವ

ಕುದುರೆಯ

ಕಟ್ಟಿ

ಹಾಕಲು

ಸಾಧ್ಯವಾದೀತೆ

ಧರ್ಮಕ್ಕೆ?


ಡಾ. ಬಸವರಾಜ ಸಾದರ

1 view0 comments