ತೊಟ್ಟು-೩೫೩

ಅಂದಾಜು!

--------------

ಸಾಕ್ಷ್ಯವಾದರೆ

ಆತ್ಮ-

'ಸತ್ಯವನ್ನೇ

ಹೇಳುತ್ತೇನೆ,

ನಾನು

ಹೇಳುವುದೆಲ್ಲ

ಸತ್ಯ'-

ಎನ್ನುವ

ಬಾಯಿಗಳಿಗೆ;

ಲೆಕ್ಕ

ಸಿಗಬಹುದೆ,

ಅಗತ್ಯವಾಗಿ

ಬೇಕಾಗುವ

ಜಗದ

ಜೇಲುಗಳಿಗೆ?


ಡಾ. ಬಸವರಾಜ ಸಾದರ

1 view0 comments