ತೊಟ್ಟು-೩೫೦Sep 10, 20221 min readಅವ್ವನ ನೋವು----------------------ಇನ್ನೂಎಷ್ಟುಗಾಯಮಾಡುವಿರಿಕರುಳಿಗೆ,ಒಡಲಹಂಚಿಕೊಂಡುಹುಟ್ಟಿದಮಕ್ಕಳೆ?ನಿಮ್ಮ ಸ್ವಾರ್ಥ,ಕ್ರೌರ್ಯಗಳಿಗೆಸಿಕ್ಕುನಿಮ್ಮವ್ವಮೌನದಲಿಬಿಕ್ಕಳೆ?ಡಾ. ಬಸವರಾಜ ಸಾದರ
ಅವ್ವನ ನೋವು----------------------ಇನ್ನೂಎಷ್ಟುಗಾಯಮಾಡುವಿರಿಕರುಳಿಗೆ,ಒಡಲಹಂಚಿಕೊಂಡುಹುಟ್ಟಿದಮಕ್ಕಳೆ?ನಿಮ್ಮ ಸ್ವಾರ್ಥ,ಕ್ರೌರ್ಯಗಳಿಗೆಸಿಕ್ಕುನಿಮ್ಮವ್ವಮೌನದಲಿಬಿಕ್ಕಳೆ?ಡಾ. ಬಸವರಾಜ ಸಾದರ
コメント