Sep 10, 20221 min readತೊಟ್ಟು-೩೪೫ಭಿಕ್ಷುಕ---------ಎಷ್ಟುಬೇಡಿದರೆನೀನೊಲಿದುಕಣ್ಣುಬಿಡುವೆಹೇಳು;ಮೀಸಲಾಗಿಡುವೆಅದಕ್ಕೆಂದೇನನ್ನ ಇಡೀಬಾಳು.ಡಾ. ಬಸವರಾಜ ಸಾದರ