Aug 27, 20221 min readತೊಟ್ಟು-೩೪೩ದ್ರವಗುಣ-------------ನೀರಿಗೆದಾರಿತೋರಲುಯಾರೂಬೇಕಿಲ್ಲ;ದ್ರವದಗುಣವೇಹಾಗೆ,ಹರಿದುಹರವು ಸೇರುವವರೆಗೂನಿಲ್ಲುವುದಿಲ್ಲ.ಡಾ. ಬಸವರಾಜ ಸಾದರ.
ದ್ರವಗುಣ-------------ನೀರಿಗೆದಾರಿತೋರಲುಯಾರೂಬೇಕಿಲ್ಲ;ದ್ರವದಗುಣವೇಹಾಗೆ,ಹರಿದುಹರವು ಸೇರುವವರೆಗೂನಿಲ್ಲುವುದಿಲ್ಲ.ಡಾ. ಬಸವರಾಜ ಸಾದರ.