top of page

ತೊಟ್ಟು-೩೩೯

ಕಣ್ಣು-ಕನ್ನಡಿ

------------------

ಸಜೀವ

ಕಣ್ಣು,

ನಿರ್ಜೀವ

ಕನ್ನಡಿ,

ಎರಡೂ

ಒಡ-

ಗೂಡಿದರೆ,

ದೃಶ್ಯ;

ಒಂದಿಲ್ಲದೆ

ಮತ್ತೊಂದಿದ್ದರೆ,

ಎಲ್ಲವೂ

ಅದೃಶ್ಯ.


ಡಾ. ಬಸವರಾಜ ಸಾದರ.

1 view0 comments

Comments


bottom of page